ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ- ಯಾವ ದಿನ ಏನು ಕಾರ್ಯಕ್ರಮ, ಉತ್ಸವ ವಿವರ

CITIZEN NEWS PUTTUR
By -
0

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ- ಯಾವ ದಿನ ಏನು ಕಾರ್ಯಕ್ರಮ, ಉತ್ಸವ ವಿವರ


10-04-2024 ಬುಧವಾರ

ಬೆಳಿಗ್ಗೆ ಗಂಟೆ 9,25ರ ನಂತರ ವೃಷಭ ಲಗ್ನದಲ್ಲಿ ಧ್ವಜಾರೋಹಣ, ಕುರಿಯ ಮಾಡಾವು ಏಳ್ನಾಡು ಗುತ್ತು ಅವರಿಂದ  ಮಧ್ಯಾಹ್ನ ಅನ್ನಸಂತರ್ಪಣೆ 

ರಾತ್ರಿ : ಅಂಕುರಾರ್ಪಣ, ಬಲಿ ಹೊರಟು ಉತ್ಸವ, ಬೊಳುವಾರು, ಶ್ರೀರಾಮ ಪೇಟೆ, ಕಾರ್ಜಾಲು, ರಕೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ಸವಾರಿ

11-04-2024 ಗುರುವಾರ

ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಕ.ರಾ.ರ.ಸಾ.ನಿ. ಪುತ್ತೂರು ವಿಭಾಗದವರಿಂದ ಗುರುವಾರ ಮಧ್ಯಾಹ್ನ ಅನ್ನಸಂತರ್ಪಣೆ,

ರಾತ್ರಿ : ಉತ್ಸವ, ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಸವಾರಿ

12-04-2024 ಶುಕ್ರವಾರ

ರಾತ್ರಿ : ಉತ್ಸವ, ಶಿವಪೇಟೆ, ತೆಂಕಿಲ, ಕೊಟ್ಟಬೆಟ್ಟು ಏಳಾಡುಗುತ್ತು, ಬೈಪಾಸ್‌ ಹೆದ್ದಾರಿ, ರಾಧಾಕೃಷ್ಣ ಮಂದಿರ ಸವಾರಿ

13-04-2024 ಶನಿವಾರ

ಮೇಷ ಸಂಕ್ರಮಣ – ರಾತ್ರಿ : ಉತ್ಸವ, ಪೇಟೆ ಸವಾರಿ, ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳ್ವಾರು ಬೈಲ್‌ ಸವಾರಿ

14-04-2024 ಆದಿತ್ಯವಾರ

ಸೌರಮಾನ ಯುಗಾದಿ (ವಿಪು) ಬೆಳಿಗ್ಗೆ : ಉತ್ಸವ, ವಸಂತ ಕಟ್ಟೆಪೂಜೆ 

ರಾತ್ರಿ : ಉತ್ಸವ, ಬಂಡಿ ಉತ್ಸವ (ಚಂದ್ರಮಂಡಲ), ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೆಲ್, ಸಕ್ಕರೆ ಕಟ್ಟೆ ಸವಾರಿ

15-04-2024 ಸೋಮವಾರ

ರಾತ್ರಿ : ಉತ್ಸವ, ಬನ್ನೂರು, ಅಶೋಕನಗರ ರೈಲ್ವೆ ಮಾರ್ಗ ಸವಾರಿ

16-04-2024 ಮಂಗಳವಾರ

ಬೆಳಿಗ್ಗೆ 8.30 ರಿಂದ ತುಲಾಭಾರ ಸೇವೆ,  

ರಾತ್ರಿ : ಉತ್ಸವ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ಪಾಲಕಿ ಉತ್ಸವ, ಸಣ್ಣರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ

17-04-2024 ಬುಧವಾರ

ಬೆಳಿಗ್ಗೆ ಉತ್ಸವ, ವಸಂತ ಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಬ್ರಹ್ಮರಥ ದಾನಿ ದಿ. ನೆಟ್ಟಾಳ ಮುತ್ತಪ್ಪ ರೈ ದೇರ್ಲ ಇವರ ಸ್ಮರಣಾರ್ಥ ಸಹೋದರಿ, ಸಹೋದರರು ಹಾಗೂ ಮಕ್ಕಳಿಂದ ಮಧ್ಯಾಹ್ನ ಅನ್ನಸಂತರ್ಪಣೆ 

ರಾತ್ರಿ 7.30ರ ನಂತರ ಉತ್ಸವ ಸಿಡಿಮದ್ದು ಪ್ರದರ್ಶನ, (ಪುತ್ತೂರು ಬೆಡಿ) ಬ್ರಹ್ಮರಥೋತ್ಸವ

ಬಂಗಾ‌ ಕಾಯರ್ ಕಟ್ಟೆ ಸವಾರಿ, ಶ್ರೀ ದಂಡನಾಯಕ - ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನ

18-04-2024 ಗುರುವಾರ

ಬೆಳಿಗ್ಗೆ 7.30ಕ್ಕೆ ಬಾಗಿಲು ತೆಗೆಯುವ ಮುಹೂರ್ತ, ಬೆಳಿಗ್ಗೆ 8.30 ರಿಂದ ತುಲಾಭಾರ ಸೇವೆ,

ಸಂಜೆ ಗಂಟೆ 3.30ಕ್ಕೆ ವೀರಮಂಗಲ ಅವಭೃಥ ಸ್ನಾನಕ್ಕೆ ಸವಾರಿ

19-04-2024 ಶುಕ್ರವಾರ

» ಬೆಳಿಗ್ಗೆ ಧ್ವಜಾವರೋಹಣ, 

ರಾತ್ರಿ ಚೂರ್ಣೋತ್ಸವ ವಸಂತ ಪೂಜೆ ಪ್ರಾರಂಭ. ಹುಲಿಭೂತ, ರಕ್ತೇಶ್ವರಿ ನೇಮ

20-04-2024 ಶನಿವಾರ

ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, 

ಅಂಜಣತ್ತಾಯ, ಪಂಜುರ್ಲಿ ವಗೈರೆ ದೈವಗಳ ನೇಮ


Keywords

ಪುತ್ತೂರು ಜಾತ್ರೆ 2024, ಪುತ್ತೂರು ಜಾತ್ರೆ, ಪುತ್ತೂರು ಮಹಾಲಿಂಗೇಶ್ವರ ದೇವಾಲಯ,ಜಾತ್ರೆ ಸುದ್ದಿಗಳು,ದಕ್ಷಿಣ ಕನ್ನಡ,ಕರ್ನಾಟಕ ಸುದ್ದಿಗಳು,ಧಾರ್ಮಿಕ ಸುದ್ದಿಗಳು, ಪುತ್ತೂರು ಮಹಾಲಿಂಗೇಶ್ವರ, Puttur Jatre 2024,puttur Jatre dates, Puttur Mahathobhara Shree Mahalingeshwara Temple Jatrotsav, puttur jatre photos,




Post a Comment

0 Comments

Please Select Embedded Mode To show the Comment System.*

#buttons=(Ok, Go it!) #days=(20)

Our website uses cookies to enhance your experience. Check Out
Ok, Go it!