ರಿಲಯನ್ಸ್ ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್; ಭಾರತದಲ್ಲಿ ಹಿಂದೆಂದೂ ತಲುಪದ ಸ್ಥಳಗಳಿಗೂ ಬ್ರಾಡ್ ಬ್ಯಾಂಡ್ ಸೇವೆ

ರಿಲಯನ್ಸ್ ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್; ಭಾರತದಲ್ಲಿ ಹಿಂದೆಂದೂ ತಲುಪದ ಸ್ಥಳಗಳಿಗೂ ಬ್ರಾಡ್ ಬ್ಯಾಂಡ್ ಸೇವೆ

ರಿಲಯನ್ಸ್ ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್ಭಾರತದಲ್ಲಿ ಹಿಂದೆಂದೂ ತಲುಪದ ಸ್ಥಳಗಳಿಗೂ ಬ್ರಾಡ್ ಬ್ಯಾಂಡ್ ಸೇವೆ

Reliance Jio unveils JioSpaceFiber ರಿಲಯನ್ಸ್ ಜಿಯೋದಿಂದ ಬಂತು ಜಿಯೋಸ್ಪೇಸ್ ಫೈಬರ್; ಭಾರತದಲ್ಲಿ ಹಿಂದೆಂದೂ ತಲುಪದ ಸ್ಥಳಗಳಿಗೂ ಬ್ರಾಡ್ ಬ್ಯಾಂಡ್ ಸೇವೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಕಾಶ್ ಅಂಬಾನಿ 
ಜಿಯೋಸ್ಪೇಸ್‌ಫೈಬರ್ ಪ್ರದರ್ಶನದ ವಿವರ ನೀಡಿದರು.
ನವದೆಹಲಿಭಾರತಕ್ಕೆ ಹೆಮ್ಮೆ ತರುವಂಥ ಕ್ಷಣ ಇನ್ನೇನು ನಾವೆಲ್ಲ ಸಾಕ್ಷಿ ಆಗಲಿದ್ದೇವೆನಿಮಗೆ ಈಗಾಗಲೇ ಗೊತ್ತಿರುವಂತೆ ವಿಶ್ವದ ಅತಿದೊಡ್ಡ ಖಾಸಗಿ ಮೊಬೈಲ್ ಡೇಟಾ ನೆಟ್ ವರ್ಕ್ ಆಗಿರು ಜಿಯೋ ಇನ್ಫೋಕಾಮ್ ಈಗ ಭಾರತದಲ್ಲಿ  ಹಿಂದೆ ತಲುಪದ ಸ್ಥಳಗಳನ್ನು ಸಹ ಮುಟ್ಟಲು ಸಿದ್ಧವಾಗಿದೆಅದು ಕೂಡ ಅತ್ಯಂತ ವೇಗದ ಬ್ರಾಂಡ್ ಬ್ಯಾಂಡ್ ಸೇವೆಯ ಮೂಲಕಇದನ್ನು ಸಾಧ್ಯವಾಗಿಸುವುದಕ್ಕೆ ಉಪಗ್ರಹ ಆಧಾರಿತ ಗಿಗಾ ಫೈಬರ್ ಸೇವೆಯನ್ನು ಜಿಯೋ ಪ್ರದರ್ಶಿಸಿದೆ ಮತ್ತು ಅದು ಯಶಸ್ವಿ ಕೂಡ ಆಗಿದೆರಿಲಯನ್ಸ್ ಜಿಯೋ ತನ್ನ ಉಪಗ್ರಹ ಆಧಾರಿತ ಬ್ರಾಡ್ ಬ್ಯಾಂಡ್ ಆದ ಜಿಯೋಸ್ಪೇಸ್ ಫೈಬರ್ ಅನ್ನು ಶುಕ್ರವಾರದಂದು ಇಂಡಿಯಾ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರದರ್ಶಿಸಿತುಅಂದ ಹಾಗೆ  ಸೇವೆಯು ದೇಶದ ಉದ್ದಗಲಕ್ಕೂ ಲಭ್ಯವಿದ್ದುದರ ಕೂಡ ಕೈಗೆಟುಕುವ ಮಟ್ಟದಲ್ಲೇ ಇರುತ್ತದೆ.

ಜಿಯೋದ ಹೆಚ್ಚುಗಾರಿಕೆ ಏನೆಂದರೆಇಂದಿಗೆ ನಲವತ್ತೈದು ಕೋಟಿ ಭಾರತೀಯ ಗ್ರಾಹಕರಿಗೆ ಹೆಚ್ಚಿನ ವೇಗದ ಬ್ರಾಡ್ ಬ್ಯಾಂಡ್ ಸ್ಥಿರ ತಂತು ಮತ್ತು ನಿಸ್ತಂತು ಸೇವೆಗಳನ್ನು ನೀಡುತ್ತಿದೆಭಾರತದ ಪ್ರತಿ ಮನೆಯು ಡಿಜಿಟಲ್ ಒಳಗೊಳ್ಳುವಿಕೆ ಆಗುವುದನ್ನು ವೇಗ ಮಾಡುವ ಉದ್ದೇಶದಿಂದ ಇದೀಗ ತನ್ನ ಬ್ರಾಡ್ ಬ್ಯಾಂಡ್ ಸೇವೆಗಳಾದ ಜಿಯೋಫೈಬರ್ಜಿಯೋಏರ್ ಫೈಬರ್ ಗೆ ತನ್ನ ಹೊಸ ಜಿಯೋಸ್ಪೇಸ್ ಫೈಬರ್ ಅನ್ನು ಸೇರ್ಪಡೆ ಮಾಡಿದೆಗ್ರಾಹಕರಿರಲಿಉದ್ಯಮವ್ಯಾಪಾರಗಳೇ ಇರಲಿ ಯಾವ ಸ್ಥಳದಲ್ಲಿ ಇರುವುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ವಿಶ್ವಾಸಾರ್ಹಲೋ ಲೇಟೆಂಟ್ ಮತ್ತು ಹೆಚ್ಚು ವೇಗದ ಇಂಟರ್ ನೆಟ್ ಹಾಗೂ ಮನರಂಜನಾ ಸೇವೆಗಳಿಗೆ ಸಂಪರ್ಕವನ್ನು ಪಡೆಯಬಹುದಾಗಿದೆ ಉಪಗ್ರಹ ಜಾಲ ಏನಿದೆಯಲ್ಲಾಇದು ಮೊಬೈಲ್ ಬ್ಯಾಕ್ ಹೌಲ್ ಗೆ ಇನ್ನೂ ಹೆಚ್ಚುವರಿಗೆ ಸಾಮರ್ಥ್ಯದ ಸಹಿತ ಬೆಂಬಲಿಸುತ್ತದೆಇದು ದೇಶದ ದೂರ ದೂರದ ಭಾಗಗಳಲ್ಲಿ ಜಿಯೋ ಟ್ರೂ 5ಜಿ ಲಭ್ಯತೆ ಮತ್ತು ಪ್ರಮಾಣವನ್ನು ಇನ್ನೂ ಹೆಚ್ಚು ಮಾಡುತ್ತದೆ.

ಏನಿದು ಜಿಯೋಸ್ಪೇಸ್ ಫೈಬರ್ 

ಜಾಗತಿಕ ಮಟ್ಟದಲ್ಲಿ ಇವತ್ತಿಗೆ ಮುಖ್ಯವಾದಂಥ ಮೀಡಿಯಂ ಅರ್ಥ್ ಆರ್ಬಿಟ್ ಉಪಗ್ರಹ ತಂತ್ರಜ್ಞಾನ ಸಂಪರ್ಕಿಸುವುದಕ್ಕೆ ಎಸ್ಇಎಸ್ ಜತೆಗೆ ಜಿಯೋ ಪಾಲುದಾರಿಕೆ ಹೊಂದಿದೆಇದು ವಿಶಿಷ್ಟ ಗಿಗಾಬಿಟ್ಫೈಬರ್ ತರಹದ ಸೇವೆಗಳನ್ನು ಬಾಹ್ಯಾಕಾಶದಿಂದ ತಲುಪಿಸುವ ಸಾಮರ್ಥ್ಯ ಹೊಂದಿರುವ ಏಕೈಕ ಎಂಇಒ ಸಮೂಹ ಆಗಿದೆ ಎಸ್ಇಎಸ್ O3b ಮತ್ತು ಹೊಸ O3b mPOWER ಉಪಗ್ರಹಗಳ ಸಂಯೋಜನೆಗೆ ಜಿಯೋ ಸಂಪರ್ಕ ಪಡೆಯುವ ಮೂಲಕಎಲ್ಲ ಆಟವನ್ನೇ ಬದಲಿಸಬಲ್ಲಂಥ ತಣತ್ರಜ್ಞಾನ ಒದಗಿಸುವ ಏಕೈಕ ಕಂಪನಿ ಇದಾಗಿದೆ ಮೂಲಕ ಕೈಗೆಟುಕುವ ದರದಲ್ಲಿ ಮತ್ತು ವ್ಯಾಪಕವಾಗಿ ಭಾರತದಾದ್ಯಂತ ಬ್ರಾಡ್ ಬ್ಯಾಂಡ್ ದೊರೆಯುವಂತೆ ಆಗುತ್ತದೆಇನ್ನು ಇದೇ ಮೊದಲ ಬಾರಿಗೆ ಟೆಲಿಕಾಂ ಉದ್ಯಮದಲ್ಲಿ  ಖಾತ್ರಿಯಾದ ವಿಶ್ವಾಸಾರ್ಹತೆ ಮತ್ತು ಸೇವೆಯಲ್ಲಿ ಆರಾಮದಾಯಕತೆಯನ್ನು ಸಹ ಒದಗಿಸಲಿದೆ.

 

 ತಂತ್ರಜ್ಞಾನದ ಶಕ್ತಿಯನ್ನು ಪ್ರದರ್ಶಿಸುವ ಸಲುವಾಗಿ ಹಾಗೂ ತಲುಪಿಸುವುದಕ್ಕೆ ಭಾರತದಲ್ಲಿ ಅತ್ಯಂತ ದೂರದ ಸ್ಥಳಗಳನ್ನು ಈಗಾಗಲೇ ಜಿಯೋಸ್ಪೇಸ್ ಫೈಬರ್ ಜತೆಗೆ ಸಂಪರ್ಕಿಸಲಾಗಿದೆ ಸ್ಥಳಗಳು ಯಾವುದೆಂದರೆಗುಜರಾತ್  ಗಿರ್ಛತ್ತೀಸ್ ಗಢದ ಕೊರ್ಬಾಒಡಿಶಾದ ನಬರಂಗಪುರಅಸ್ಸಾಂನ ಒಎನ್ ಜಿಸಿಜೊರ್ಹಾತ್.

ಜಿಯೋಸ್ಪೇಸ್ ಫೈಬರ್ ಉದ್ದೇಶ ಏನು

ಜಿಯೋ ಇನ್ಫೋಕಾಮ್ ಲಿಮಿಟೆಡ್ ಅಧ್ಯಕ್ಷರಾದ ಆಕಾಶ್ ಅಂಬಾನಿ ಅವರು ಮಾತನಾಡಿಇದೇ ಮೊದಲ ಬಾರಿಗೆ ಎಂಬಂತೆ ಹತ್ತಾರು ಲಕ್ಷ ಕುಟುಂಬಗಳುವ್ಯವಹಾರಗಳಿಗೆ ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಅನುಭವ ದೊರೆಯುವಂತೆ ಮಾಡಿದೆ ಜಿಯೋಇನ್ನೂ ಹತ್ತಾರು ಲಕ್ಷ ಮಂದಿ ಯಾರು ಇನ್ನೂ ಕವರ್ ಆಗಿಲ್ಲವೋ ಜಿಯೋಸ್ಪೇಸ್ ಫೈಬರ್ ನೊಂದಿಗೆ ಅದು ಕೂಡ ಸಾಧ್ಯ ಮಾಡುತ್ತೇವೆಜಿಯೋಸ್ಪೇಸ್ ಫೈಬರ್ ಎಲ್ಲರನ್ನೂ ಎಲ್ಲ ಕಡೆಯಿಂದಲೂ ಸಂಪರ್ಕಿಸುವುದಕ್ಕೆ ಸಹಾಯ ಮಾಡುತ್ತದೆಸರ್ಕಾರಿ ಆನ್ ಲೈನ್ಶಿಕ್ಷಣಆರೋಗ್ಯಮತ್ತು ಮನರಂಜನಾ ಸೇವೆಗಳಿಗೆ ಸಂಪರ್ಕ ಪಡೆಯುವುದಕ್ಕೆ ಗಿಗಾಬಿಟ್ ಮೂಲಕ ಹೊಸ ಡಿಜಿಟಲ್ ಸಮಾಜಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು.

 

ಜಿಯೋ ಜತೆಗೂಡಿ ಭಾರತದ ಯಾವುದೇ ಸ್ಥಳಕ್ಕೆ ಪ್ರತಿ ಸೆಕೆಂಡ್ ಗೆ ಬಹು ಗಿಗಾಬಿಟ್ ಗಳನ್ನು ತಲುಪಿಸುವ ಗುರಿ ಹೊಂದಿರುವ ವಿಶಿಷ್ಟ ಸಲ್ಯೂಷನ್ ನೊಂದಿಗೆ ಭಾರತ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮ ಬೆಂಬಲಿಸುವುದನ್ನು ನಾವು ಗೌರವಿಸುತ್ತೇವೆ. ಬಾಹ್ಯಾಕಾಶದಿಂದ ನಮ್ಮ ಮೊದಲ ಫೈಬರ್ ತರಹದ ಸೇವೆಗಳನ್ನು ಈಗಾಗಲೇ ಭಾರತದ ಕೆಲವು ಭಾಗಗಳಲ್ಲಿ ನಿಯೋಜಿಸಲಾಗಿದೆ ಮತ್ತು ಇದು ದೇಶದ ಹೆಚ್ಚಿನ ಗ್ರಾಮೀಣ ಭಾಗಗಳಲ್ಲಿ ಡಿಜಿಟಲ್ ರೂಪಾಂತರಕ್ಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ನೋಡಲು ನಾವು ಕಾಯುವುದಕ್ಕೆ ಸಹ ಸಾಧ್ಯವಿಲ್ಲ,”  ಎಂದು ಎಸ್ಇಎಸ್ ಮುಖ್ಯ ಕಾರ್ಯತಂತ್ರ ಅಧಿಕಾರಿ ಜಾನ್ -ಪಾಲ್ ಹೆಮಿಂಗ್ ವೇ ಹೇಳಿದ್ದಾರೆ.


Reliance Jio unveils JioSpaceFiber - Reliance Jio Infocomm Limited unveiled JioSpaceFiber, India's first satellite-based gigabit broadband service, on Friday 27th October 2023 to connect remote parts of India with high-speed internet.


Ads on article

Advertise in articles 1

advertising articles 2

Advertise under the article